ಕಾರ್ಮಿಕ ನಾಯಕನಾಗಿದ್ದ ನಾನು 3 ಬಾರಿ ಶಾಸಕನಾದೆ: ಮುನಿರಾಜು

ಕ್ಷೇತ್ರದ ಬಾಗಲಗುಂಟೆಯಲ್ಲಿ ಬಿಜೆಪಿ ಮುಖಂಡರು ಕಾರ್ಯಕ ರ್ತರು ಹಾಗೂ ಅಭಿಮಾನಿಗಳು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ ನಾನು ಸಾಮಾನ್ಯ ಯುವಕನಾಗಿ ಈ ಗ್ರಾಮಕ್ಕೆ ಬಂದು ಕಷ್ಟದ ಜೀವನ ನಡೆಸಿ ಕಾರ್ಮಿಕನಾಗಿ ನಂತರ ಎಲ್ಲರ ಸಹಕಾರದಿಂದ ಕಾರ್ಮಿಕರ ಮುಖಂಡನಾಗಿ ಗುರುತಿಸಿಕೊಂ ಡಿದ್ದೆ ಬಳಿಕ ಜನರ ಆಶೀರ್ವಾದ ದಿಂದ 3 ಬಾರಿ ಶಾಸಕನಾಗಿದ್ದೇನೆ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು ಈ ವೇಳೆ ಸುಜಾತ ಮುನಿರಾಜು ಬಿಜೆಪಿ ನಾಯಕರು ಕಾಠ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು
